`ಚಿತ್ರಕಥಾ’ (2019)

Rating:
0/10
0

Movie Info

Movie Story

ಯುವ ನಿರ್ದೇಶಕ ಯಶಸ್ವಿ ಬಾಲಾದಿತ್ಯ ನಿರ್ದೇಶನದ ಥ್ರಿಲ್ಲರ್ `ಚಿತ್ರಕಥಾ’ ಚಿತ್ರದಲ್ಲಿ ಸುಧಾರಾಣಿ, ಸುಜಿತ್ ರಾಠೋಡ್, ದಿಲೀಪ್ ರಾಜ್,ಬಿ.ಜಯಶ್ರೀ ಮತ್ತು ಅನುಷಾ ರಾವ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರಜ್ವಲ್ ಎಂ ರಾಜಾ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ.

ಚೇತನಕುಮಾರ್ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಚಿತ್ರದ ಮೊದಲ ಲುಕ್ 2019, ಜೂನ್ 1 ರಂದು ಬಿಡುಗಡೆಯಾಯಿತು.ಚಿತ್ರದ ಟ್ರೇಲರ್ ನ್ನು ರೋರಿಂಗ್ ಸ್ಟಾರ್ ಶ್ರೀಮುರಳಿ ಜೂನ್ 10,2019 ರಂದು ಡಿ ಬೀಟ್ಸ್ ಯ್ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಿದರು.

Trailers & Videos

trailers
x

trailer

Reviews ( 0 )

Leave a Reply

Recommend movies

x