ನಟಭಯಂಕರ (2019)

Rating:
0/10
0

Movie Info

Movie Story

ನಟಭಯಂಕರ ಚಿತ್ರವನ್ನು ಒಳ್ಳೆ ಹುಡುಗ ಪ್ರಥಮ್ ನಿರ್ದೇಶಿಸಿ ,ನಾಯಕನಾಗಿ ಕೂಡ ನಟಿಸುತ್ತಿದ್ದಾರೆ. ರನ್ ಆಂಟನಿ ಖ್ಯಾತಿ ಸುಶ್ಮಿತಾ ಮತ್ತು ನಿಹಾರಿಕಾ ಶೆಣೈ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.ಚಿತ್ರದಲ್ಲಿ ಪ್ರಥಮ್ ಪುಟ್ಟು-ಬಾಸ್ ಅಲಿಯಾಸ್ ಪಿ ಭಾಸ್ ಆಗಿ ಕಾಣಿಸಿಕೊಂಡಿದ್ದಾರೆ.

 

ಚಿತ್ರದಲ್ಲಿ ಸಾಯಿಕುಮಾರ್, ಶೋಭರಾಜ್,ಕುರಿ ಪ್ರತಾಪ್ , ಶಂಕರ್ ಅಶ್ವಥ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಥ್ರಿಲ್ಲರ್ ಮಂಜು ಸಾಹಸ ಸಂಯೋಜನೆ ನೀಡಿದ್ದರೆ, ಪ್ರದ್ಯೋತ್ತಾನ್ ಸಂಗೀತ ನೀಡಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್, ಬಹದ್ದೂರ್ ಚೇತನ್, ವಿ ನಾಗೇಂದ್ರಪ್ರಸಾದ್ ಚಿತ್ರದ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ.

Reviews ( 0 )

Leave a Reply

Recommend movies

x
0/10
0/10
0/10
x