ನನ್ನ ಪ್ರಕಾರ (2019)

Rating:
0/10
0

Movie Info

Movie Story

ಜಿ.ವಿ.ಕೆ ಕಂಬೈನ್ಸ್ ಅಡಿಯಲ್ಲಿ ನಿರ್ಮಿಸುತ್ತಿರುವ ಪ್ರಿಯಾಮಣಿ ಮತ್ತು ಮಯೂರಿ ಮುಖ್ಯಪಾತ್ರಗಳಲ್ಲಿ ನಟಿಸುತ್ತಿರುವ `ನನ್ನ ಪ್ರಕಾರ’ ಚಿತ್ರವನ್ನು ವಿನಯ್ ಬಾಲಾಜಿ ನಿರ್ದೇಶಿಸುತ್ತಿದ್ದಾರೆ. ಥ್ರಿಲ್ಲರ್ ಕಥಾನಕವನ್ನು ಹೊಂದಿರುವ ಈ ಚಿತ್ರವನ್ನು ಗುರುರಾಜ ಎಸ್ ನಿರ್ಮಿಸುತ್ತಿದ್ದಾರೆ.

 

ಕಿಶೋರ್, ನಿರಂಜನ್ ದೇಶಪಾಂಡೆ ಮುಂತಾದ ಕಲಾವಿದರು ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಮೊದಲ ಪೋಸ್ಟರ್‌ನ್ನು ರಕ್ಷಿತ್ ಶೆಟ್ಟಿ ಜನೇವರಿ 4,2019 ರಂದು ಫೇಸ್‌ಬುಕ್‌ನಲ್ಲಿ ಬಿಡುಗಡೆ ಮಾಡಿದರು.

Trailers & Videos

trailers
x

trailer

Reviews ( 0 )

Leave a Reply

Recommend movies

x