ಸಾಗುತ ದೂರ ದೂರ (2019)

Rating:
0/10
0

Movie Story

ರವಿತೇಜ ನಿರ್ದೇಶನದ `ಸಾಗುತ ದೂರ ದೂರ’ ಚಿತ್ರದಲ್ಲಿ ಸ್ಟಂಟಮನ್ ಮಹೇಶ್ ನಾಯಕನಾಗಿ ನಟಿಸಿದ್ದರೆ, ಅಪೇಕ್ಷಾ ಪುರೋಹಿತ್ ನಾಯಕಿಯಾಗಿ ನಟಿಸಿದ್ದಾರೆ. ಮಾಸ್ಟರ್ ಆಶಿಕ್ ಆರ್ಯ ಮಹೇಶ್ ಗೆ ಸಾಥ್ ನೀಡಿದ್ದಾರೆ. ಅಮಿತ್ ಪೂಜಾರಿ ನಿರ್ಮಾಣದ ಈ ಚಿತ್ರದ ಟ್ರೇಲರ್ ನ್ನು ರಾಕಿಂಗ್ ಸ್ಟಾರ್ ಯಶ್ ಬಿಡುಗಡೆ ಮಾಡಿದರು. ಚಿತ್ರಕ್ಕೆ ಮಣಿಕಂಠ್ ಕದ್ರಿ ಸಂಗೀತವಿದೆ.

ಚಿತ್ರ ತಾಯಿ ಮತ್ತು ಮಗನ ಬಾಂಧವ್ಯದ ಮೇಲೆ ಆಧಾರಿತವಾಗಿದೆ. ಕಳೆದುಹೋದ ತನ್ನ ತಾಯಿಯನ್ನು ಮಗ ಹುಡುಕುವ ಕಥೆಯನ್ನು ಚಿತ್ರ ಹೊಂದಿದೆ.

Trailers & Videos

trailers
x

trailer

Reviews ( 0 )

Leave a Reply

x