ಸಿಂಗ (2019)

Rating:
0/10
0

Movie Info

Movie Story

ಚಿರಂಜೀವಿ ಸರ್ಜಾ ನಾಯಕನಾಗಿ ನಟಿಸುತ್ತಿರುವ `ಸಿಂಗ’ ಚಿತ್ರವು ಸಾಹಸ ಪ್ರಧಾನ ಪ್ರೇಮಚಿತ್ರವಾಗಿದ್ದು ಆದಿತಿ ಪ್ರಭುದೇವ ನಾಯಕಿಯಾಗಿ ನಟಿಸುತ್ತಿದಾರೆ. ವಿಜಯ ಕಿರಣ್ ಚಿತ್ರವನ್ನು ನಿರ್ದೇಶಿಸುತ್ತಿದ್ದರೆ, ಉದಯ್ ಕೆ ಮೆಹತಾ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

ಚಿತ್ರದ ಫಸ್ಟ್ ಲುಕ್ ಜನೇವರಿ 11,2019 ರಂದು ಬಿಡುಗಡೆಯಾಗಲಿದೆ.ಚಿತ್ರ ಜುಲೈ 19, 2019 ರಂದು ಬಿಡುಗಡೆಯಾಗಲಿದೆ.

Trailers & Videos

trailers
x

trailer

Reviews ( 0 )

Leave a Reply

Recommend movies

x
0/10
0/10
0/10
x