ಅಘೋರ – ಚಿತ್ರ ವಿಮರ್ಶೆ – ಸಿನಿಲೋಕ

ಚಿತ್ರ: ಅಘೋರನಿರ್ದೇಶನ:ಎನ್‌ ಎಸ್‌ ಪ್ರಮೋದ್‌ ರಾಜ್‌ನಿರ್ಮಾಣ: ಮೋಕ್ಷ ಸಿನಿಮಾಸ್‌ಸಂಗೀತ: ವಿ ನಾಗೇಂದ್ರ ಪ್ರಸಾದ್‌ಸಿನಿಮಾಟೋಗ್ರಫಿ: ಶರತ್‌ ಜಿ ಕುಮಾರ್‌ಕಲಾವಿದರು: ಪುನೀತ್‌ ಗೌಡ,ದಿವ್ಯಾ ಶೆಟ್ಟಿ, ರಚನಾ ದಶರಥ್‌, ಅವಿನಾಶ್‌, ಅಶೋಕ್‌ ರಾಜ್‌ ಮತ್ತಿತರರು. ಹಾರರ್‌ ಸಿನಿಮಾಗಳಲ್ಲಿ ಜನರನ್ನು ಬೆಚ್ಚಿ ಬೀಳಿಸಬೇಕು, ಸೀಟಿನ ತುದಿಗೆ ತರುವಂತಹ ದೃಶ್ಯಗಳನ್ನು ಕಟ್ಟಿಕೊಡಬೇಕು. ಆ ನಿಟ್ಟಿನಲ್ಲಿ ಈ ವಾರ ಬಿಡುಗಡೆಯಾಗಿರುವ ಅಘೋರ ಸಿನಿಮಾ ಪ್ರೇಕ್ಷಕರನ್ನು ಚಿತ್ರಮಂದಿರದಲ್ಲಿ ಹೆದರಿಸುವಲ್ಲಿ ತಕ್ಕ ಮಟ್ಟಿಗೆ ಗೆದ್ದಿದ್ದಾರೆ. ನಾಯಕ ಆಕಾಶ್‌ (ಪುನೀತ್‌ ಗೌಡ) ಆತನ ಪತ್ನಿ ಪ್ರಕೃತಿ (ದಿವ್ಯಾ ಶೆಟ್ಟಿ) , […]Read More

ಫೆಬ್ರವರಿ 25ಕ್ಕೆ ಥಿಯೇಟರ್‌ಗೆ ಬರುತ್ತಿದ್ದಾನೆ ಅಘೋರ. ರಿಲೀಸ್‌ಗೆ ಸಾಥ್ ನೀಡಿದ ಕೆ.ಆರ್.ಜಿ ಸ್ಟುಡಿಯೋ

ಈಗಾಗಲೇ ೧೬ಕ್ಕೂ ಹೆಚ್ಚು ಅಂತರಾಷ್ಟಿçÃಯ ಫಿಲ್ಮ ಫೆಸ್ಟಿವಲ್ ಗಳಲ್ಲಿ ಪ್ರದರ್ಶನ ಕಂಡು ೩೨ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ‘ಅಘೋರ’ ಎಂಬ ಸಿನಿಮಾ ಇದೀಗ ಥಿಯೇಟರ್‌ನಲ್ಲಿ ಬಿಡುಗಡೆಯಾಗಲು ತಯಾರಾಗಿದೆ. ಚಿತ್ರ ಇದೇ ಫೆಬ್ರವರಿ ೨೫ರಂದು ರಾಜ್ಯಾದ್ಯಂತ ಕೆ.ಆರ್.ಜಿ ಸ್ಟುಡಿಯೋ ಮುಖೇನ ತೆರೆಗೆ ಬರಲಿದೆ. ಈಗಾಗಲೇ ಟ್ರೇಲರ್‌ನಿಂದ ಕುತೂಹಲ ಮೂಡಿಸಿರುವ ಈ ಚಿತ್ರವನ್ನು ಕೆ.ಆರ್.ಜಿ ಸ್ಟುಡಿಯೋನ ಕಾರ್ತಿಕ್ ಗೌಡ ಯೋಗಿ ಜಿ ರಾಜ್ ವಿತರಣೆ ಮಾಡುತ್ತಿರುವುದು ತಂಡಕ್ಕೆ ಹೊಸ ಚೈತನ್ಯ ತುಂಬಿದೆ. ಚಂದನವನದಲ್ಲಿ ಸಾಕಷ್ಟು ಹಾರರ್, ಸಸ್ಪೆನ್ಸ್, ಥ್ರಿಲ್ಲರ್, ಬ್ಲ್ಯಾಕ್ ಮ್ಯಾಜಿಕ್ […]Read More

ಕನ್ನಡದಲ್ಲಿ ಸಿದ್ಧವಾಗಿದೆ ವಿಶೇಷವಾದ ‘ಅಘೋರ’ ಸಿನಿಮಾ

ಸ್ಯಾಂಡಲ್ ವುಡ್ ನಲ್ಲಿ ಈಗಾಗಲೇ ಹಾರರ್, ಮಾದರಿಯ ಸಸ್ಪೆನ್ಸ್, ಥ್ರಿಲ್ಲರ್, ಬ್ಲ್ಯಾಕ್ ಮ್ಯಾಜಿಕ್ ಮುಂತಾದ ಕಥೆ ಒಳಗೊಂಡ ಸಾಕಷ್ಟು ಸಿನಿಮಾಗಳು ಬಂದು ಹೋಗಿದ್ದು, ಇದೀಗ ಈ ಎಲ್ಲಕ್ಕಿಂತ ವಿಭಿನ್ನವಾದ ಸಿನಿಮಾವೊಂದು ಸದ್ದಿಲ್ಲದೆ ಸಿದ್ದವಾಗಿದೆ. ಹೌದು ಈ ವಿಶ್ವವು ನಮಗೆ ಭೂಮಿ, ಗಾಳಿ, ಬೆಂಕಿ, ನೀರು, ಆಕಾಶ ನೀಡಿದೆ. ಪ್ರಕೃತಿಯು ಪ್ರತಿ ಸಮಯ ಮತ್ತು ಋತುಗಳಲ್ಲಿ ತನ್ನದೇ ಆದ ಕೆಲವು ಬದಲಾವಣೆಗಳನ್ನು ನೀಡುತ್ತದೆ. ಆದರೆ ಈ ಪ್ರಕೃತಿಯ ಸೃಷ್ಟಿಕರ್ತ ಯಾರು ಮತ್ತು ರಕ್ಷಕ ಯಾರು? ಹಾಗೆಯೇ ಹಿಂತಿರುಗುವ ಶಕ್ತಿ […]Read More