ಹಾರರ್‌ ಕಥೆಯಲ್ಲಿ ‘ನವರಾತ್ರಿ’ ವೈಭವ – ಚಿತ್ರ ವಿಮರ್ಶೆ

ಚಿತ್ರ: ನವರಾತ್ರಿ ನಿರ್ದೇಶಕ: ಲಕ್ಷ್ಮೀ ಕಾಂತ ಚೆನ್ನ ನಿರ್ಮಾಣ: ಸಾಮಾನ್ಯ ರೆಡ್ಡಿ ವಂಶಿ ತಾರಾಗಣ: ತ್ರಿವಿಕ್ರಮ್‌, ಕಿಚ್ಚ ವೆಂಕಟ್‌, ಹೃದಯ ಅವಂತಿ, ಪ್ರಣಯ್‌ ರಾಯ್‌. ಇತ್ತೀಚಿನ ದಿನಗಳಲ್ಲಿ ಹೊಸಬರಿಗೆ ಹಾರರ್‌ ಮತ್ತು ಥ್ರಿಲ್ಲರ್‌ ಸಿನಿಮಾಗಳು ಉತ್ತಮ ಆಯ್ಕೆಗಳಾಗುತ್ತಿವೆ. ಅಂತಹವುಗಳ ಸಾಲಿಗೆ ಈ ನವರಾತ್ರಿ ಸಹ ಸೇರುತ್ತದೆ. ದೆವ್ವ ಇದೆ ಎನ್ನಲಾಗಿರುವ ನಿರ್ಮಾಣ ಹಂತದಲ್ಲಿರುವ ಕಟ್ಟಡವನ್ನು ಓನರ್‌ ಯಾವ ಬೆಲೆಗಾದರೂ ಸರಿ ಮಾರಾಟ ಮಾಡಬೇಕು ಎನ್ನುವ ಹೊತ್ತಿನಲ್ಲಿ ನಡೆಯುವ ಟ್ವಿಸ್ಟ್‌ ಮತ್ತು ಟರ್ನ್‌ಗಳೇ ಈ ನವರಾತ್ರಿ ಸಿನಿಮಾದ ಕಥೆಯಾಗಿದೆ. […]Read More