ಫ್ರಾಂಕ್ ಕಾಲ್ ಮತ್ತು ಆರ್ಸಿಬಿ ಇನ್ಸೈಡರ್ ಆಗಿ ಫೇಮಸ್ ಆಗಿದ್ದ ದಾನಿಶ್ ಸೇಠ್ ಕಳೆದ ವರ್ಷ ಹಂಬಲ್ ಪೋಲಿಟಿಶಿಯನ್ ನೋಗರಾಜ್ ಸಿನಿಮಾ ಮೂಲಕ ನಾಯಕರಾಗಿ ಎಂಟ್ರಿ ಕೊಟ್ಟಿದ್ದರು, ಆ ಸಿನಿಮಾದಿಂದ ಮತ್ತಷ್ಟು ಜನಪ್ರಿಯತೆ ಪಡೆದುಕೊಂಡಿದ್ದರು. ಈಗ ಅದರ ಮುಂದಿನ ಭಾಗವನ್ನು ಮಾಡುವುದಾಗಿ ಅವರು ತಮ್ಮ ಇನ್ಸ್ಟಾಗ್ರಾಮ್ ಅಕೌಂಟ್ನಲ್ಲಿ ಹಾಕಿಕೊಂಡಿದ್ದಾರೆ. ಮೊದಲ ಸಿನಿಮಾವನ್ನು ದಾನಿಶ್ ಅವರ ಗೆಳೆಯ ಸಾದ್ಖಾನ್ ನಿರ್ದೇಶನ ಮಾಡಿದ್ದರು. ಈ ಸಿನಿಮಾವನ್ನು ಯಾರು ನಿರ್ದೇಶನ ಮಾಡುತ್ತಾರೆ ಎಂಬುದು ಇನ್ನೂ ರೀವಿಲ್ ಆಗಿಲ್ಲ. ಆದರೆ ಸಾದ್ ತಂಡದಲ್ಲಿ […]Read More
Recent Comments