ಜೂನ್ ಮೊದಲ ವಾರದಿಂದ ‘ಕೆಜಿಎಫ್-2’ ಚಿತ್ರೀಕರಣಕ್ಕೆ ರಾಕಿ ಭಾಯ್ ಎಂಟ್ರಿ

ಕನ್ನಡ ಚಿತ್ರರಂಗವನ್ನು ಇಡೀ ದೇಶವೆ ತಿರುಗಿ ನೋಡುವಂತೆ ಮಾಡಿದ್ದ ‘ಕೆಜಿಎಪ್’ ಚಿತ್ರದ ಚಾಪ್ಟರ್-2ಗೆ ಭರ್ಜರಿ ತಯಾರಿ ನಡೆಯುತ್ತಿದೆ. ಈಗಾಗಲೆ ‘ಕೆಜಿಎಫ್-2’ ಚಿತ್ರೀಕರಣ ಪ್ರಾರಂಭವಾಗಿದ್ದು ಚಿತ್ರದ ಕೆಲವು ಭಾಗಗಳ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಮೇ ತಿಂಗಳ ಪ್ರಾರಂಭದಲ್ಲೆ ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ತಂಡ ಚಿತ್ರೀಕರಣದ ಅಖಾಡಕ್ಕೆ ಇಳಿದಿದ್ದರು. ಆದ್ರೆ ಚಿತ್ರದ ನಾಯಕ ರಾಕಿ ಭಾಯ್ ಮಾತ್ರ ಇನ್ನು ಎಂಟ್ರಿ ಕೊಟ್ಟಿರಲಿಲ್ಲ. ಆದ್ರೀಗ ಯಶ್ ಎಂಟ್ರಿಗೆ ದಿನಾಂಕ ನಿಗಧಿಯಾಗಿದೆ. ಹೌದು, ಮುಂದಿನ ತಿಂಗಳು ಜೂನ್ 6ಕ್ಕೆ ಯಶ್ ಚಿತ್ರತಂಡ […]Read More