ಸಂದೇಶ್ ಪ್ರೊಡಕ್ಷನ್ಸ್ ಹೊಸ ಚಿತ್ರಕ್ಕೆ ಶಿವಣ್ಣ ನಾಯಕ

ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನೀಡಿರುವ ಹೆಸರಾಂತ ಸಂದೇಶ್ ಪ್ರೊಡಕ್ಷನ್ಸ್ ಸಂಸ್ಥೆ ಮೂಲಕ ನೂತನ ಚಿತ್ರವೊಂದು ನಿರ್ಮಾಣವಾಗಲಿದೆ. ರಾಷ್ಟ್ರಪ್ರಶಸ್ತಿ ವಿಜೇತ ಸಂದೇಶ್ ನಾಗರಾಜ್ ಅರ್ಪಿಸುವ ಈ ಚಿತ್ರವನ್ನು ಸಂದೇಶ್ ಎನ್ ನಿರ್ಮಿಸುತ್ತಿದ್ದಾರೆ. ಈಗಾಗಲೇ ಅನೇಕ ಚಿತ್ರಗಳನ್ನು ನಿರ್ದೇಶನ ಮಾಡಿರುವ ಚಿ.ಗುರುದತ್ ನಿರ್ದೇಶನದ ಈ ಚಿತ್ರದ ನಾಯಕರಾಗಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಟಿಸುತ್ತಿದ್ದಾರೆ. ಗುರುದತ್ ಹಾಗೂ ಶಿವರಾಜಕುಮಾರ್ ಅವರು ಆತ್ಮೀಯ ಸ್ನೇಹಿತರು ಹೌದು. ತಾರಾಬಳಗ ಹಾಗೂ ತಾಂತ್ರಿಕವರ್ಗದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲೇ ನೀಡಲಾಗುವುದು ಎಂದು ನಿರ್ಮಾಪಕ […]Read More

ರುಸ್ತುಂ ಪಕ್ಕಾ ಅಕ್ಷ್ಯನ್ ಎಂಟರ್‌ಟೇನರ್ – ಚಿತ್ರ ವಿಮರ್ಶೆ – ಸಿನಿಲೋಕ

ಚಿತ್ರ: ರುಸ್ತುಂ ನಿರ್ದೇಶಕ: ರವಿವರ್ಮಾ ತಾರಾಗಣ: ಡಾ.ಶಿವರಾಜ್‌ಕುಮಾರ್‌,, ವಿವೇಕ್‌ ಓಬೇರಾಯ್‌, ಶ್ರದ್ಧಾ ಶ್ರೀನಾಥ್‌,ರಚಿತಾ ರಾಮ್, ಮಯೂರಿ, ಮಹೇಂದ್ರನ್‌ ಸಂಗೀತ: ಅನೂಪ್‌ ಸೀಳಿನ್‌ ನಿರ್ಮಾಣ: ಜಯಣ್ಣ, ಬೋಗೇಂದ್ರ ಟಗರು ಚಿತ್ರದ ನಂತರ ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್‌ ನಟನೆಯ ಯಾವುದೇ ಸಿನಿಮಾ ಖಡಕ್ ಮಾಸ್ ಸಿನಿಮಾ ಬಂದಿಲ್ಲ ಎಂಬ ಅಭಿಮಾನಿಗಳ ಕೊರಗಿಗೆ ರುಸ್ತುಂ ಉತ್ತರ ಎನ್ನಬಹುದು. ಕನ್ನಡದಲ್ಲಿ ಸಾಕಷ್ಟು ದಕ್ಷ ಅಧಿಕಾರಿಗಳ ಚಿತ್ರ ಬಂದಿದೆ. ಅವುಗಳಲ್ಲಿ ಸಾಕಷ್ಟು ಸೂಪರ್‌ ಹಿಟ್‌ ಇನ್ನು ಕೆಲವೂ ಅಟ್ಟರ್‌ ಫ್ಲಾಪ್‌. ರುಸ್ತುಂ ಕೂಡ […]Read More