ಕನ್ನಡ ಚಿತ್ರದ ನಾಯಕಿ ನಟಿಸಿರುವ ಚಿತ್ರ ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್-ನಲ್ಲಿ ಪ್ರದರ್ಶನ –

ಕನ್ನಡ ಚಿತ್ರಗಳು ಈಗಾಗಲೇ ತನ್ನ ಗುಣಮಟ್ಟದಿಂದ ವಿಶ್ವದಲ್ಲೇ ಎಲ್ಲರ ಚಿತ್ತವನ್ನ ಸೆಳೆಯುತ್ತಿರುವಾಗಲೇ ಕನ್ನಡಿಗರಿಗೆ ಒಂದು ಸಿಹಿಸುದ್ಧಿ ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್-ನಿಂದ ಬಂದಿದೆ. ಈಗಾಗಲೇ ಕನ್ನಡಿಗರಾದ ಐಶ್ವರ್ಯ ರೈ, ದೀಪಿಕಾ ಪಡುಕೋಣೆ ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್ ಮೆಟ್ಟಿಲು ಹತ್ತಿದ್ದರೆ, ಇನ್ನು ರಿಲೀಸ್ ಆಗಲು ಕಾಯುತ್ತಿರುವ ಕನ್ನಡ ಚಿತ್ರದ ನಟಿಯೊಬ್ಬಳ ಹಿಂದಿ ಚಿತ್ರ ಈ ವರ್ಷ ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್-ನಲ್ಲಿ ಪ್ರದರ್ಶನಗೊಳ್ಳುತ್ತಿದೆ. ಹೌದು, ಅಪ್ಪಟ್ಟ ಕನ್ನಡದ ನಟಿ, ಕಾಜಲ್ ಕುಂದರ್ ಹಿಂದಿಯ ಲೋಹರ್ದಗಾ ಎಂಬ ಚಿತ್ರದಲ್ಲಿ ನಟಿಸಿದ್ದರು. ಆ ಚಿತ್ರ […]Read More